ಗುರುಪ್ರಸಾದ ಕಾಗಿನೆಲೆ ಇವರ ಹುಟ್ಟೂರು ಶಿವಮೊಗ್ಗಾ. ಬಳ್ಳಾರಿಯಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈಗ ಅಮೆರಿಕಾದ ರಾಚೆಸ್ಟರದಲ್ಲಿ ಕೆಲಸ. == ಕೃತಿಗಳು == === ಕಥಾಸಂಕಲನ === ಗುಣ ಶಕುಂತಳಾ ದೇವರ ರಜಾ === ಪ್ರಬಂಧಸಂಕಲನ === ವೈದ್ಯ ಮತ್ತೊಬ್ಬ ಹಿಜಾಬ್ === ಸಂಪಾದಿತ === ಆಚೀಚೆಯ ಕತೆಗಳು ಬೇರು ಸೂರು === ಕಾದಂಬರಿಗಳು === ಬಿಳಿಯ ಚಾದರ ಗುಣ ಹಿಜಾಬ್ == ಉಲ್ಲೇಖ ==